More than thousand potholes yet to fill even after monsoon season in BBMP jurisdiction as the authority was claimed that twenty two thousand potholes were filled in recent days. <br /> <br />ಬೆಂಗಳೂರಲ್ಲಿ ಇನ್ನೂ ಸಾವಿರ ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ. ಮಳೆಗಾಲದ ಆರಂಭದಲ್ಲಿ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿತ್ತು. ಇದೀಗ ಮಳೆಯೂ ಕಡಿಮೆ ಇದೆ, ಗುಂಡಿ ಮುಚ್ಚುವ ಕಾರ್ಯವೂ ಅರ್ಧಕ್ಕೇ ನಿಂತಿದೆ. <br />